ಶುಭಂ - "Shubham" A Book by Ganesh Kasaragod
'ಶುಭಂ' ಇದು ಇವರ 25ನೇ ಪುಸ್ತಕ. ಒಬ್ಬ ಹಿರಿಯ ಸಿನಿಮಾ ಪತ್ರಕರ್ತನಾಗಿ ವೃತ್ತಿ ಬದುಕಿನಲ್ಲಿ ಕಂಡುಂಡ ಕೆಲವು ಸಿಹಿ-ಕಹಿ ಘಟನೆಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಖಂಡಿತಾ ಇದು ಬಯಾಗ್ರಫಿಯಲ್ಲ. ಕನ್ನಡ ಚಿತ್ರರಂಗದ ಇತಿಹಾಸವೂ ಅಲ್ಲ. ಇವೆರಡರ ಹದವಾದ ಮಿಶ್ರಣವೇ 'ಶುಭಂ'. ಬರೋಬ್ಬರಿ 40 ವರ್ಷಗಳ ಸಿನಿಮಾ ಮಂದಿ ಜತೆಗಿನ ಒಡನಾಟದ ಹೃದ್ಯ ಇನ್ಸಿಡೆಂಟ್'ಗಳ ಅನಾವರಣ...
₹750.00 Regular Price
₹675.00Sale Price